ನೋವಿಲ್ಲದ ಬದುಕಿಲ್ಲ,
ಸೂರ್ಯ ಚಂದ್ರ ಇಲ್ಲದ ಜಗತ್ತಿಲ್ಲ,
ಇದು ಪ್ರಕೃತಿ ಮಾಡಿದ ನಿಯಮಗಳು ನಮಗೆಲ್ಲ,
ಅರ್ಥ ಮಾಡಿಕೊಂಡು ಬದುಕಿದರೆ ಜೀವನ ಆಗುವುದು ಸಿಹಿಯಾದ ಬೆಲ್ಲ!
- Nandini Jakkz
If you want to climb a "MOUNTAIN"
First get used to the word "PAIN" and "STRAIN"
Later these two will surely become evidence for your "GAIN"
- Nandini Jakkz
I sink into the night
To hug your sweet thought!
- Nandini Jakkz
ಆ ಸುಂದರ ಮೊಗದ ಹಿಂದೆ ಎಷ್ಟೆಲ್ಲ ಇದೆ ಗೋಳಾಟ,ನರಳಾಟ, ಚೀರಾಟ,
ಎಲ್ಲರೂ ಕೇವಲ ಬೆಟ್ಟು ಮಾಡಿ ಹೇಳುವರು ಅತಿಯಾಯಿತು ಇವಳ ಹುಚ್ಚಾಟ,
ಅವರಿಗೇನು ಗೊತ್ತು ಇದಕ್ಕೆಲ್ಲ ಕಾರಣ ವಿಕಾರ ಜನಗಳ ವಿಕೃತ ನೋಟ,
ಅವರ ಆಟಕ್ಕೆ ಬೇರೆಯವರ ಮುಗ್ದ ಜೀವನವಾಯಿತು ದೂಳೀಪಟ!
- Nandini Jakkz
ನನ್ನ ಕಳೆದು ಹೋದ ಕೆಟ್ಟ ದಿನಗಳು ಕಳೆಗುಂದಿಲ್ಲ,
ಸದಾ ನನ್ನ ಕಣ್ಣಿನಲ್ಲಿ ಕಣ್ಣಾ ಮುಚ್ಚಾಲೆ ಆಡುತಿರಲಿ,
ಆತ ಬೇಸರವಾದಾಗ ಕಂಬನಿಯ ಮೂಲಕ ಹೊರಗೆ ಜಾರುತಲಿರಲಿ,
ನಾ ಶಾಶ್ವತವಾಗಿ ಕಣ್ಣು ಮುಚ್ಚುವವರೆಗು ಇವುಗಳ ಆತ ನಡೆಯುತ್ತಿರಲಿ!
- Nandini Jakkz
ಸ್ವರಗಳ ಸಂಮೋಹನ !
ನಾ ಬಂದೆ ನಿನ್ನ ಹಿಂದೆ ನಿನ್ನ ಗಾಯನವನ್ನು ಆಲಿಸುತ್ತಾ,
ನನ್ನ ಕರ್ಣಗಳು ಹಿಗ್ಗುತ್ತಾ ಕರೆದುಕೊಂಡು ಬಂದವು ನಿನ್ನ ಸ್ವರಗಳ ಸ್ನೇಹವನ್ನು ಬಯಸುತ್ತಾ,
ಒಂದೇ ಕ್ಸಣದಲ್ಲಿ ಸೃಷ್ಟಿ ಮಾಡಿದೆ ಮೌನ ಎಂಬ ಬೇಲಿಯನ್ನು ನನ್ನ ಸುತ್ತಾ,
ನನ್ನನ್ನು ಕರೆದುಕೊಂಡು ಹೋದೆ ನೀನು ಬೇರೆ ಲೋಕಕ್ಕೆ ಎಲ್ಲವನ್ನು ಎಲ್ಲರನ್ನು ಹಿಂದೇತಳ್ಳುತ್ತಾ!
- Nandini Jakkz
ಪ್ರತಿದಿನವೂ ಪರೀಕ್ಷೆ,
ಮಾಡುತಿಹೆನು ಫಲಿತಾಂಶಕ್ಕೆ ನಿರೀಕ್ಷೆ!
- Nandini Jakkz
ನನ್ನ ಹುಡುಗಿ ಮೊದಲ ಬಾರಿಗೆ ತೊಟ್ಟು ಬಂದಳು ಕೆಂಪು "ಸೀರೆ"
ನೋಡಲು ಎರಡು ಕಣ್ಣುಗಳು ಸಾಲುತ್ತಿಲ್ಲ "ದೇವರೇ"
ಇವಳು ಧರೆಗಿಳಿದು ನನಗಾಗಿ ಬಂಡ "ಅಪ್ಸರೆ"
ಹಾಕಿಬಿಟ್ಟಳು ಪ್ರೀತಿ ಎಂಬ "ಬರೆ"
ಪೂರ್ತಿ ಪ್ರಾಣ ಹೋಗುವ ಮುನ್ನ ನಾನೇ ಮಾಡಿದೆ ೧೦೮ ಗೆ "ಕರೆ"!
- Nandini Jakkz
WRONG NUMBER - A SHORT STORY
It all started with a call from a wrong number.
Made me to end up being their FAMILY MEMBER!
- Nandini Jakkz
Living without "TENSION"
Is my utmost "PASSION"
- Nandini Jakkz
ಬೆಟ್ಟದ ತುದಿಯಲ್ಲಿ ನಿಂತು,
ಬಚ್ಚಿಟ್ಟ ಭಾವನೆಗಳನ್ನು ಬಿಚ್ಚಿಟ್ಟು,
ಭಾರವಾದ ಬಂಧವನ್ನು ಕಳಚಿಟ್ಟು,
ನೆರವೇರದ ಬಯಕೆಗಳ ಬೀಳ್ಕೊಟ್ಟು,
ಇನ್ನು ಕೂರಬೇಡ ಹೃದಯದ ಬಾಗಿಲ ಹಾಕಿಬಿಟ್ಟು,
ಎಲ್ಲವನ್ನು ಮರೆತು ಹೊಸ ಜೀವನವಾ ನೀ ಕೊಟ್ಟು!
- Nandini Jakkz
ಜೀವನ ಬಾಡುತಿದೆ ಕೈಕಟ್ಟಿ ಕೂರದಿರಿ,
ಆಕಾಂಕ್ಷೆ ಎಂಬ ನೀರನ್ನು ಉಣಬಡಿಸಲು ಮರೆಯದಿರಿ,
ತಾಳ್ಮೆಯಿಂದ ಹೂ ಬಿಡುವವರೆಗೂ ಕಾಯಿರಿ,
ಆಗ ನೀವು ಮುಟ್ಟುತ್ತೀರಿ ನಿಮ್ಮ ಗುರಿ!
- Nandini Jakkz
If can't handle your "PROMISES
then please don't enter into others "HEART PREMISES"!
- Nandini Jakkz
Having a pal who "ADJUST" with your life in each and every circumstances is bliss!!
Rather that who "REST" your life based on their requirements!!
- Nandini Jakkz
ಮನಸಿಟ್ಟು ಮಾಡಿದ ಕೆಲಸ,
ಪ್ರಶಂಸೆ ಗಳಿಸುವುದು ಖಚಿತ!
- Nandini Jakkz
ಕಂಬನಿಗೆ ಯಾರು ಕೊಡುವರು ಬೆಲೆ?
ಎಲ್ಲರೂ ಉಸಿರಾಡುವ ಕಂಬಗಳಂತೆ ಆದಾಗ!
- Nandini Jakkz
ನನ್ನ ಕೈಗಳನ್ನು ಹಿಡಿದು "ನಾ ಸಾಯುವವರೆಗೂ ನಿನ್ನ ಕೈ ಬಿಡುವದಿಲ್ಲ" ಎಂದು ಹೇಳಿದ ಮಾತು,
ಪ್ರತಿ ಧ್ವನಿಯಂತೆ ಬಡೆಯುತ್ತಿದೆ ನನ್ನ ಕಿವಿಗಳಿಗೆ.
ಇನ್ನು ಜೀವಂತ ಇರುವಾಗಲೇ ಕೊಟ್ಟ ಮಾತುಗಳನ್ನು ಗಾಳಿಗೆ ತೂರಿ ಹೋದೆ ನೀ ಎಲ್ಲಿಗೆ?
- Nandini Jakkz
ಹೊತ್ತು ಮುಳುಗಿದ್ದು ತಿಳಿಯಲಿಲ್ಲ,
ಸಮಯ ಸರಿದಿದ್ದೆ ಗಮನಕ್ಕೆ ಬರಲಿಲ್ಲ,
ಬರಹದಲ್ಲಿ ಮುಳುಗಿದವನಿಗೆ ಇದ್ಯಾವುದರ ಅರಿವು ಇರುವದಿಲ್ಲ!
- Nandini Jakkz
ಕಷ್ಟ ಪಡದೆ ಸಿಕ್ಕ ವಸ್ತು,
ಇಷ್ಟ ಪಡದೆ ಬಂಡ ವ್ಯಕ್ತಿ,
ಇವೆರಡು ಯಾವತ್ತೂ ಚಿರ ಕಾಲ ನಮ್ಮ ಜೊತೆ ಇರುವದಿಲ್ಲ!
- Nandini Jakkz
ಇದು ನಂದು, ಅದು ನಂದು ಅನ್ನುವ "ಮನುಷ್ಯ"
ನೀ ಸತ್ತಮೇಲೆ, ನಿನ್ನ ದೇಹವನ್ನು ಮನೆಯಲ್ಲಿಯೇ ಇಡಲಾರರು ಒಂದು "ನಿಮಿಷ"
ನೀ ಮಾಡಿದ್ದರೆ ಒಳ್ಳೆಯ ಕೆಲಸ, ಜನರೇ ಹೇಳುತ್ತಾರೆ ಮತ್ತೆ ಹುಟ್ಟಿ ಬಾ "ದೇವತಾ ಪುರುಷ"
ಇಲ್ಲವಾದಲ್ಲಿ, ಆಡಿಕೊಳ್ಳುತ್ತಾರೆ ಕೊನೆಗೂ ತೊಲಗಿತು "ಅನಿಷ್ಟ"
- Nandini Jakkz
Being "GENEROUS", makes you synonym of "GORGEOUS"!
- Nandini Jakkz
ದಿಟ್ಟಿಸಿ ನೋಡುತ್ತಾ ನಿಂತಿದ್ದೆ,
ಖಾಲಿ ಆದ ರೋಡುಗಳನ್ನು,
ನಿಶಬ್ದವಾದ ಜಗತ್ತನ್ನು!
- Nandini Jakkz
ಅಮ್ಮ ಸದಾ ಹೇಳುವ ಮಾತು,
ಒಂದ ಸಾರಿಯಾದ್ರು ಕೇಳು ನನ್ನ ಮಾತು!
- Nandini Jakkz
Each inspirational "STATEMENT" made by you,
should act like "TREATMENT"in others life!
- Nandini Jakkz
Don't make anyone as your "PRIORITY",
Before knowing their "REALITY",
Because people often go behind "VARIETY"!
- Nandini Jakkz
Be someone's "VOCAL" when they are voiceless
and
"MIRACLE" when they are feeling hopeless!
- Nandini Jakkz
ಮತ್ತೊಮ್ಮೆ ನನ್ನ ಕೂಸನ್ನಾಗೆ ಮಾಡಿದ ನನ್ನ ಕನಸು!
ನನಗೆ ಐದು ವರ್ಷ ವಯಸ್ಸು
ಅಂಗಳದಲ್ಲಿ ಆಡುತ್ತಿರು ಕೂಸು
ಸರಿ ತಪ್ಪುಗಳ ವಿಚಾರ ಮಾಡದೆ ಇರೋ ಮನಸ್ಸು!
ಭಾವನೆಗಳ ಬಂಧನ ಇಲ್ಲದೆ ಇರೋ ಆ ಲೈಫ್ ಎಷ್ಟೋ ಲೇಸು
ಎಲ್ಲವೂ ಹೀಗೆ ಇರಲಿ, ಮುಗಿಯುವವರೆಗೂ ನನ್ನ ಆಯಸ್ಸು
ಅಮ್ಮ ಹೇಳಿದ ಕೊನೆಯ ಮಾತು ಕೇಳಿಸಿತು ಕಂದಾ ಚನ್ನಾಗಿ ನೀ ನಿದ್ರಿಸು!
ಮುಂಜಾನೆ ಕಣ್ಣು ತೆರೆದು ನೋಡಿದಾಗ ಅದೆಲ್ಲವೂ ಆಗಿತ್ತು ಕೇವಲ ನನ್ನ ಎಂದಿಗೂ "ನನಸಾಗದೇ ಇರೋ ಕನಸು"!
- Nandini Jakkz
U r like my "WINE"
Which makes everything "FINE"
Because you are "MINE"
And em your "SHINE"
- Nandini Jakkz
He asked: Do u drink? If yes, which is your favourite brand?
She replied: yes ofcourse I do. And my faviourate brands are "RED LABEL", "TATA GOLD", and "TAJ MAHAL"!
- Nandini Jakkz
ಜೀವನದಲ್ಲಿ ಖುಷಿ, ನೆಮ್ಮದಿ, ಪ್ರೀತಿ ಇಲ್ಲದಿದ್ದರೆ,
ಉಪ್ಪು, ಖಾರ, ಹುಳಿ ಇಲ್ಲದ ಆಹಾರವನ್ನು
ಸಿಂಹಾಸನದ ಮೇಲೆ ಕುಳಿತು ಚಿನ್ನದ ತಟ್ಟೆಯಲ್ಲಿ ಸೇವಿಸಿದಂತೆ!
- Nandini Jakkz































Comments
Post a Comment
Liked the post? Don't forget to tell us, do comment.