ಸಿಹಿ ಮಾತುಗಳಿಂದ ನೀ ಮಾಡಿದೆ ಏನೋ ಮಾ
ನನ್ನ ಕಿವಿಗಳಿಗೆ ಅದೆಷ್ಟು ಕೇಳಿದರೂ
ಗಂಟೆ ಮಾತಿನ ನಂತರವೂ ಹತ್ತು ನಿಮಿ ಹಟ
- ಮನುಜ
2.
ಶಾಲೆಗೆ ಹೊರಟ ಕಂದನಿಗೆ ಅನಿಸಿದಂತೆ.
ತೋಚಿದೆ ನನಗೀ ವಿರಹದ ಕ್ಷಣಗಳಲಿ,
ಅದೆಷ್ಟು ಬೇಗ ನಿನ್ನ ನಾ ಸೇರಲಿಯಂಬಂ
ಪದೇ ಪದೇ ನೆನಪಿನ ಯಾವುದೋ ಮೂಲೆಯಲಿ,
ಮರೆಮಾಚಿ ಬರುವ ಓ ನನ್ನ ಕಾಂತೆ!
Comments
Post a Comment
Liked the post? Don't forget to tell us, do comment.