QUOTES
ಕೆಲವರು ನಮ್ಮ ಜೀವನದಲ್ಲಿ ಬಂದು ನಮಗೆ ಮರೆಯಲಾಗದ ಪಾಠ ಕಲಿಸಿ ಹೋಗಿಬಿಡುತ್ತಾರೆ,
ಇನ್ನು ಕೆಲವರು ನಮ್ಮ ಜೀವನದಲ್ಲಿ ಬಂದು ಮರೆತಿದ್ದ ಪಾಠವನ್ನು ಮರುಕಳಿಸಿ ನಮ್ಮ ಜೊತೆ ಜೀವನ ಪೂರ್ತಿ ಇರುತ್ತಾರೆ!!
Nandini Jakkz
ನಾವು ಬಿಟ್ಟರು ನಮ್ಮನ್ನು ಬಿಡದು ಆ ವಿಧಿ,
ಮಾಡೋವರೆಗೂ ನಮ್ಮ ಸಮಾಧಿ!
Nandini Jakkz
ಜೀವನದಲ್ಲಿ ಅದು ಇಲ್ಲ ಇದು ಇಲ್ಲ ಅಂತ ಮಾಡ್ಕೋಬೇಡ ನಿನ್ನ ಖುಷಿನಾ ಖಾಲಿ,
ಇರೋದಕ್ಕು ಯಾವತ್ತೂ ತೋರಿಸಬೇಡ ನಿನ್ನ ಗಾಂಚಲಿ,
ಬರೋದನ್ನ ಬರಮಾಡ್ಕೊ ಅದು ಏನೆ ಆಗಿರಲಿ,
ಯಾರು ಎಕ್ಸ್ಟ್ರಾ ಚಾರ್ಜ್ ಕೇಳಲ್ಲ ಬಿಂದಾಸ್ ಆಗಿ ಇರೋದಕ್ಕೆ ಇಲ್ಲಿ!!
Nandini Jakkz
ಅತೀ ಸುಂದರವಾಗಿದೆ!
ನನಗೆ ನಿಜ ಏನೆಂದು ಗೊತ್ತಿರುವಾಗ, ನೀ ಆಡುವ ಸರಳವಾದ ಸುಳ್ಳುಗಳು!
Nandini Jakkz
ಲೈಫು ಒಂದು Sine wave ತರ,
ಎಲ್ಲರೂ ಕೆಳಗೆ ಬರ್ಲೆ ಬೇಕು ಅವ್ರವರ Time ಮುಗಿದ್ ನಂತರ,
ಜೀವನದಲ್ಲಿ ಇರ್ಲೇ ಬೇಕು ಸೋಲು ಗೆಲುವಿನ entry and exit,
ಯಾರ್ life ಇರೋದಿಲ್ಲ "So called perfect"
Nandini Jakkz
she is like my sun and em like "sunflower",
Where ever she goes I just turn towards "her"
Nandini Jakkz
ಮಗಾ ನಿನ್ನ ನೋಡಿ ಉರ್ಕೋಳೋರು ಉರ್ಕೋಳಿ,
ಆದ್ರೆ ಅವರ ಜಾಗ ಏನೆ ಇದ್ರು ಅದು ನಿನ್ನ "Blocklist" ಅಲ್ಲಿ!
Nandini Jakkz
ಪ್ರೀತಿಯಲ್ಲಿ ಮಾಡುವ ಭಾಷೆಗಳು,
ಕಲ್ಲಿನಲ್ಲಿ ಕೆತ್ತಿದಂತಿರಬೇಕು, ಮರಳಿನಲ್ಲಿ ಗೀಚಿದಂತಲ್ಲ!
Nandini Jakkz
ನಿನ್ನನ್ನ ಮೊದಲು ನೋಡಿದ್ದು ಆ ಮಳೆಯಲ್ಲಿ,
ನೀ ಆಡುತ್ತ ನಿಂತಿದ್ದೆ ಮಕ್ಕಳ ಜೊತೆ ಹಸಿರಿನ ಗದ್ದೆಯಲ್ಲಿ,
ನನ್ನನ್ನು ನಾನೇ ಮರೆತೇ ಒಂದು ಕ್ಷಣದಲಿ,
ನನ್ನ ಅಪ್ಪಣೆ ಕೇಳದೆ ಕೆಸರಿನ ಕಾಲಿನಿಂದಲೇ ಬಂದು ಬಿಟ್ಟೆ ನನ್ನ ಹೃದಯದಲ್ಲಿ!
Nandini Jakkz
ಪ್ರೀತಿಯ ಬೆನ್ನಟ್ಟಿದೆ ನಾನು ತಲೆಯ ಕೆಟ್ಟು,
ನಿಜವಾದ ಸಂಬಂಧಗಳನ್ನು ಶಾಶ್ವತವಾಗಿ ಸುಟ್ಟು,
ಸರಿ ತಪ್ಪು ಅರ್ಥವಾಗುವ ಮುನ್ನವೇ ಸಮಯ ಸರಿದಿತ್ತು ತುಂಬಾ ದೂರ ನನ್ನ ಹಿಂದೆಯೇ ಬಿಟ್ಟು,
ನೀ ಕೊಟ್ಟ ಈ ಪೆಟ್ಟು ಜೀವನದಲ್ಲಿ ಎಂದಿಗೂ ಉಳಿಯುವ ಗುಟ್ಟು!
Nandini Jakkz
ಹಸಿವಿನಿಂದ ಕಣ್ಣು ತುಂಬಿ ಬಂದ ಭಾವ,
ಒಂದು ಹೊತ್ತಿನ ಊಟಕ್ಕೆ ಸೆಣಸಾಡುತ್ತಿತ್ತು ಆ ಮುದಿ ಜೀವ,
ಇಡೀ ಜಗತ್ತೇ ಹಣದ ಮೇಲೆ ನಿಂತ ಭಾವನೆ,
ಬಡ ಜೀವಿಗಳು ಹೆಣವಾದರೂ ಯಾರು ಕೇಳುವರಿಲ್ಲ ಇವರ ರೋಧನೆ!
Nandini Jakkz
ರಾತ್ರಿಯ ತಂಪಾದ ಗಾಳಿ,
ನೀ ನಕ್ಕಾಗ ನಿನ್ನ ಕೆನ್ನೆಯ ಮೇಲೆ ಬೀಳುವ ಗುಳಿ,
ಮೈಯಿಗೆ ಹಿಡಿಸುತ್ತದೆ ಚಳಿ,
ನೀ ಅಲ್ಲದೆ ಇನ್ಯಾರು ಆಗಲು ಸಾಧ್ಯ ನನ್ನ ಕಂಬಳಿ?
Nandini Jakkz
ಗುರು ನಿನ್ನ ಹತ್ರ ಎಲ್ಲಾ ಇದ್ದಾಗ ನಿಂಗ "bucket" ಹಿಡಿಯೋರನ್ನ,
ನಿನ್ನ ಹತ್ರ ಏನು ಇಲ್ಲದಾಗ "back" ತೋರ್ಸಿ ಹೋಗೋರನ್ನ ಎಂದು ನಂಬೇಡ!
Nandini Jakkz
My day starts after looking at her face!
Those swollen eyes,
Messy tangled hairs,
And unparalleled trousers,
Still sleepy mood expressions,With blanket on her head,
Repeatedly falling on bed,
Unevenly dispersed kajal,
With strange cute face,
Make me to fall in love with her again and again!
Nandini Jakkz
Life of dancers...
We dance when we are happy,
We dance even hard when we are sad.
The moment we hear a loud music,
Spontaneous movements starts in the body.
Because we born with a dance in vein,
Movement of legs and hands makes us to forget our all pain.
Least bothered about where we are dancing and how we are dancing.
Procession or celebration who cares because we are "DANCERS" !!
Nandini Jakkz
Can I be..
Your saridon during your headache,
Your umbrella when it is raining,
Your spects when you have vision problem,
Your teddy when you want to hug,
Your bolster while you are sleeping,
Your shots during your celebration,
Your cup of chai to make up your mind,
Your jingle while you are dancing,
Your lovesome flowers in your garden,
I can be "ANYTHING" for my "EVERYTHING" !!
Nandini Jakkz
You came like
"DESSERT", to my "DESERTED" life!!
Nandini Jakkz
ನೋಡುತ್ತಾ ಭಾವಪರವಶನಾದೆ, ನಿನ್ನಯ ಗಾನಸುದೆ!!
Nandini Jakkz
Your words aren't "touching" my heart,
But yes, "torturing" like a hell for sure!!
Nandini Jakkz
The only thing worth waiting for is Karma to come back and preach lesson for our haters!!
Nandini Jakkz
Never "Glow" just by making someone "Low" !!
Nandini Jakkz
ಮೌನವೇ ಉತ್ತರವಾಗಿದೆ,
ನಮಗೆ ಸಂಬಂಧವೇ ಇಲ್ಲದ ಜನಗಳು ನಮ್ಮನ್ನು ಆಡಿಕೊಂಡಾಗ!!
Nandini Jakkz
Once upon a time my all letters which I have written for you, were equal to litter, But
U have forgotten that, in this life fair you are sitting in giant wheel. We must swap our place!!
Nandini Jakkz
ತೂತು ಬಿದ್ದ ಮನೆಯ ಮಾಳಿಗೆ,
ಆದರೂ ಬಡಿವಾರಕ್ಕೆ ಬೇಕು ಸದಾ ತುಪ್ಪದಲ್ಲಿ ಮಿಂದ ಹೋಳಿಗೆ !!
Nandini Jakkz
My relationship status is I am single,
And never wanna fall into love puzzle!!
Nandini Jakkz
ನಮ್ಮ ಭಾವನೆ ಎಂಬ ಬಾಣಗಳು
ಬೇರೆಯವರ ಹೃದಯಕ್ಕೆ ಮುದ ನೀಡುವಂತಿರಬೇಕು,
ಆದರೆ ಎಂದಿಗೂ ಅವರ ಹೃದಯವನ್ನು
ಮುದುಡಿಸುವಂತಿರಬಾರದು!!
Nandini Jakkz
From my childhood I believed only one heart blindly that is my, "LITTLE HEARTS"
Nandini Jakkz
With my eyes closed, I see only the colour which is black,
Even with opened eyes, you made me to feel the same dark!!
Nandini Jakkz
Even Alzheimer's disease can't make me to forget "YOU" !!
Nandini Jakkz






























Comments
Post a Comment
Liked the post? Don't forget to tell us, do comment.